01.

Narayana bali Pooja consists of two different rituals. Narayan bali is done to get rid of ancestral curse (Pitru Shaap).

read more
02.

Tripindi Shradha is a Kamya Shradha. It is performed to remove the Pretatva of ones ancestors. Its purpose arises, if for three years after their death, Pitra Shradha is not performed, and to clam the vehement emotions that exist.

read more
03.

To get absolved of sin of serpent killed by them or those who saw kiling snake their ancestors, intentionally or unintentionally in this or previous births,

read more
04.

Man has freedom of choice in his action. The reward or punishment for his action is with God. Karmic effect come to a person through Rahu and Ketu.

read more

Pooja and Sevas - KannadaTo know Us

   
ಶ್ರೀ ಕ್ಷೇತ್ರ ಗೋಕರ್ಣ ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ನಡೆಸಲ್ಪಡುವ
ನಾರಾಯಣಬಲೀ, ತ್ರಿಪಿಂಡೀಶ್ರಾದ್ಧ,ಸರ್ಪಸಂಸ್ಕಾರ,
ನಾಗಬಲೀ, ನಾಗಪ್ರತಿಷ್ಠಾ ಕಾರ್ಯಕ್ರಮಗಳು


ಆತ್ಮಿಯ ಭಕ್ತಮಹನೀಯರೇ,

ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವರ ಮುಖ್ಯ ಅರ್ಚಕರಾದ ನಾಗರಾಜ ಗಣಪತಿ ಪ್ರಸಾದ ಭಟ್ಟ ಇವರ ಸಪ್ರೇಮ ವಂದನೆಗಳು, ತಾವು ತಿಳಿಸಿದಲ್ಲಿ ಈ ಮೇಲಿನ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು. ಶ್ರೀ ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ಸೂಕ್ತ ವ್ಯವಸ್ಥಿತ ರೀತಿಯಲ್ಲಿ ನೆರವೇರಿಸಿಕೊಡಲಾಗುವುದು.

1.ಮೋಕ್ಷನಾರಾಯಣಬಲಿ, ಪ್ರೇತ ಸಂಸ್ಕಾರ,ತ್ರಿಪಿಂಡೀಶ್ರಾದ್ಧ,ಸರ್ಪಸಂಸ್ಕಾರ,ನಾಗಬಲೀ, ನಾಗಪ್ರತಿಷ್ಠಾ ಕಾರ್ಯಕ್ರಮಗಳು.
2.ಉತ್ತರಕ್ರಿಯಾದಿ ಕಾರ್ಯಕ್ರಮಗಳು.
3.ವಾರ್ಷಿಕ ಶ್ರಾದ್ಧ ಮತ್ತು ವರ್ಷಂತರ ಶ್ರಾದ್ಧ ಕ್ರಮಗಳು.
4.ಮಹಾಗಣಪತಿ ಶಾಂತಿ.
5.ನವಗ್ರಹ ಶಾಂತಿ.
6.ಮ್ರತ್ಯುಂಜಯ ಶಾಂತಿ.
7.ಶತರುದ್ರ ಹವನ.
8.ಹವನಪೂರ್ವಕ ಮಹಾರುದ್ರಾಭಿಷೇಕ
9.ನವಚಂಡಿ ಹವನ.
10.ವಾಮಾಚಾರ (ಮೂಲಮಂತ್ರ)ಪರಿಹಾರಾರ್ಥ ಪಿಂಡಿಕಾ ಮಹಾಸುದರ್ಶನ ಹವನ.
11.ಭೂತ ಪ್ರೇತ ಪಿಶಾಚಿ ನಿವಾರಣೆಗೋಸ್ಕರ ಪಿಂಡಿಕಾಗೋರಸ್ತ್ರ ಹವನ.
12.ಸಂಧಿ ಶಾಂತಿಗಳು(ಶುಕ್ರಾದಿತ್ಯ ಸಂಧಿ ಶಾಂತಿ,ರಾಹು ಬ್ರಹಸ್ಪತಿ ಶಾಂತಿ,ಕುಜರಾಹುಸಂಧಿ ಶಾಂತಿ)
13.ರಾಹುಕೇತು ಪೀಡಾ ನಿವ್ರತ್ತಿಗೋಸ್ಕರ ಕಾಳಸರ್ಪ ಶಾಂತಿ,
14.ವಿವಾಹ ಭಾಗ್ಯಕ್ಕಾಗಿ ವಿನಾಯಕ ಶಾಂತಿ,
15.ಮಹಾ ಮ್ರತ್ಯುಂಜಯ ಶಾಂತಿ.

ನೀವು ಬರುವುದಿದ್ದಲ್ಲಿ ಅಥವಾ ನಿಮ್ಮವರು ಬರುವುದಿದ್ದಲ್ಲಿ ಮೇಲೆ ಕಾಣಿಸಿದ ಅಡ್ರೆಸ್ಸಿಗೆ ಫೋನ್ ಮಾಡಿ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ.


ವಿಶೇಷ ಸೂಚನೆ: ಈ ಮೇಲಿನ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ ಕೊಡುವುದಲ ಹೊರತಾಗಿ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಬರಲು ತಮಗೆ ಅನಾನುಕೂಲವಿದ್ದಲ್ಲಿ ತಮ್ಮ ಪೂರ್ವಪರ ವಾರ್ಷಿಕ ಶ್ರಾದ್ಧ ಇತ್ಯಾದಿಗಳನ್ನು ವಿಧಿವತ್ತಾಗಿ ನೆರವೇರಿಸಿ ಪ್ರಸಾದವನ್ನು ಪೋಸ್ಟ್ ಅಥವಾ ಕೋರಿಯರ್ ದ್ವಾರ ಕಳುಹಿಸಿಕೊಡಲಾಗುವುದು .ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ಮೇಲಿನ ವಿಳಾಸಕ್ಕೆ ಅಥವಾ ದೂರವಾಣಿ / ಮೊಬೈಲ್ ನಂ.ಗೆ ಸಂಪರ್ಕಿಸಬೇಕಾಗಿ ವಿನಂತಿ.

ತಮ್ಮ ಶ್ರೇಯೋಭಿಲಾಷಿ,
ಶ್ರೀನಾಗರಾಜ ಗಣಪತಿ ಪ್ರಸಾದ ಭಟ್ಟ ಪ್ರಸಾದ
ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವರ ಮುಖ್ಯ ಅರ್ಚಕರು


ನಿಯಮಗಳು:-

1. ನಿತ್ಯದ ಉಪಯೋಗದ ಪಂಚೆ, ಮುಗುಟ, ಮಡಿ ತರಬೇಕು.
2. ಕ್ಷೇತ್ರಕ್ಕೆ ಬರುವಾಗ ತರುವ ವಸ್ತುಗಳು, ದಂಪತಿಗಳಿಗೆ ಸಮುದ್ರ ಸ್ನಾನಾನಂತರ ತ್ಯಾಗ ಮಾಡಲು ಹೊಸ ಧೋತರ ಹಾಗೂ ಶಲ್ಯವಲ್ಲಿ1,ಸೀರೆ1,ಬ್ಲೊಸ್ ಪೀಸ್1
3. ಸ್ವರ್ಗಸ್ಥ ಪಿತ್ರಗಳ ಹೆಸರಿನಲ್ಲಿ ಯಾದಿ (ಅನುಕ್ರಮ ಹಿಂದೆ ಬರೆದಿದೆ)
4. ತಮಗೆ ತಿಳಿದ ದುರ್ಮರಣದಿಂದ ಗತಿಸಿದ ಮ್ರತರ ಹೆಸರು ಮತ್ತು ಅವರ ಮತ್ತು ನಿಮ್ಮ ಸಂಭಂದ ಬರೆದುಕೊಂಡು ಬರಬೇಕು.
5. ಶಾಸ್ತ್ರದಲ್ಲಿ ಹೇಳಿದ ಪ್ರಕಾರ ಎಲ್ಲಾ ಕಾರ್ಯಗಳನ್ನು ಯಥಾಯೋಗ್ಯ ರೀತಿಯಿಂದ ಮಾಡಿಸಲಾಗುವುದು
6. ಯಜಮಾನನಿಗೆ ತಂದೆ-ತಾಯಿ ಜೀವಂತರಿದ್ದಾಗ, ಸೂತಕ-ಮ್ರತಕ ಇದ್ದಾಗ ಮೇಲಿನ ಕರ್ಮಗಳನ್ನು ಮಾಡಲಾಗುವುದಿಲ್ಲ.
ನೀವು ಬರುವುದಿದ್ದಲ್ಲಿ ಅಥವಾ ನಿಮ್ಮವರು ಬರುವುದಿದ್ದಲ್ಲಿ ಮೇಲೆ ಕಾಣಿಸಿದ ಅಡ್ರೆಸ್ಸಿಗೆ ಫೋನ್ ಮಾಡಿ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ.

ಶ್ರೀ ಕ್ಷೇತ್ರ ಗೋಕರ್ಣದ ಹರಿಹರೇಶ್ವರ ಸನ್ನಿಧಾನದಲ್ಲಿ ನಡೆಯುವ ಇನ್ನಿತರ (ಈ ಕೆಳಗೆ ನಮೂದಿಸಿದ) ಧಾರ್ಮಿಕ ಕಾರ್ಯಕ್ರಮವನ್ನು ಸಹ ನೆರವೇರಿಸಲಾಗುವುದು.

1. ಮಹಾಗಣಪತಿ ಶಾಂತಿ.
2. ನವಗ್ರಹ ಶಾಂತಿ.
3. ಮ್ರತ್ಯುಂಜಯ ಶಾಂತಿ.
4. ಶತರುದ್ರ ಹವನ.
5. ಹವನಪೂರ್ವಕ ಮಹಾರುದ್ರಾಭಿಷೇಕ
6. ನವಚಂಡಿ ಹವನ.
7. ವಾಮಾಚಾರ (ಮೂಲಮಂತ್ರ)ಪರಿಹಾರಾರ್ಥ ಪಿಂಡಿಕಾ ಮಹಾಸುದರ್ಶನ ಹವನ.
8. ಭೂತ ಪ್ರೇತ ಪಿಶಾಚಿ ನಿವಾರಣೆಗೋಸ್ಕರ ಪಿಂಡಿಕಾಗೋರಸ್ತ್ರ ಹವನ.
9. ಸಂಧಿ ಶಾಂತಿಗಳು
(ಶುಕ್ರಾದಿತ್ಯ ಸಂಧಿ ಶಾಂತಿ,ರಾಹು ಬ್ರಹಸ್ಪತಿ ಶಾಂತಿ,ಕುಜರಾಹುಸಂಧಿ ಶಾಂತಿ)
10.ರಾಹುಕೇತು ಪೀಡಾ ನಿವ್ರತ್ತಿಗೋಸ್ಕರ ಕಾಳಸರ್ಪ ಶಾಂತಿ,
11. ವಿವಾಹ ಭಾಗ್ಯಕ್ಕಾಗಿ ವಿನಾಯಕ ಶಾಂತಿ,
12. ಮಹಾ ಮ್ರತ್ಯುಂಜಯ ಶಾಂತಿ.

Reach to Us:

Nagaraj Prasad Bhatt

Gokarna, Uttara kannada (D)
Karnataka, Indian
Ph No:+91-9448952126,
9738758223
Email:info@gokarnaprasadbhat.com